madhumehakke ayurveda chikitse
ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆ (Madhumehakke Ayurveda Chikitse) ಸಕ್ಕರೆ ಕಾಯಿಲೆ ಇದನ್ನು ಮಧುಮೇಹ, ಡಯಾಬಿಟೀಸ್, ಶುಗರ್ ಎಂದು ಕರೆಯಲ್ಪಡುವ ಈ ರೋಗವನ್ನು ಅರಿಯದವರೇ ಇಲ್ಲ. ಈಗಂತೂ ಪ್ರತಿ ಮನೆಯಲ್ಲಿಯೂ ಒಬ್ಬರು ಅಥವಾ ಇಬ್ಬರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಮ್ಮೆ ಸಕ್ಕರೆ ಕಾಯಿಲೆಯೆಂದು ತಿಳಿದುಬಂದ ನಂತರ ಜೀವನಪರ್ಯಂತ ಔಷಧ ಸೇವನೆಯು ಅನಿವಾರ್ಯ. ಕೆಲವೊಮ್ಮೆ ಔಷಧಗಳ ಸೇವನೆಯಿಂದಲೂ ಸಕ್ಕರೆಯ ಅಂಶವು ಕಡಿಮೆಯಾಗದೇ ಇನ್ನಿತರ ಆರೋಗ್ಯ ಸಂಬಂಧಿಸಿದ ತೊಂದರೆಗಳಿಗೆ ಕಾರಣವಾಗಬಲ್ಲುದು. ಇಂತಹ ಸ್ಥಿತಿಯಲ್ಲಿ ಆಯುರ್ವೇದ ಚಿಕಿತ್ಸೆಯು ಬಹಳಷ್ಟು ಪರಿಣಾಮಕಾರಿ. ಆಯುರ್ವೇದವು ಸೂಕ್ತ … Read more